Kambani Kali Aagide Lyrics In Kannada
Film : Amar
Lyrics : Kaviraj
Music : Arjun Janya
Singer : Sonu Nigam, Shreya Goshal
ಕಂಬನಿ ಖಾಲಿಯಾಗಿದೆ ಜೀವದಿ ನೋವೇ ತುಂಬಿದೆ
ಹೋಗಲಿ ಎಲ್ಲಿಗೆ ದಾರಿಯೇ ಮುಗಿದೋಗಿದೆ
ನಿಲ್ಲಿಸುವುದೊಂದೇ
ನನ್ನಯ ಪಾಲಿಗೆ ಉಳಿದಿರುವುದು ಉಸಿರು
ಮಳೆಗೆ ಗಗನವೇ ವಿಷವ ಬೆರೆಸಿದರೇ
ಕಂಬನಿ ಖಾಲಿಯಾಗಿದೆ ಜೀವದಿ ನೋವೇ ತುಂಬಿದೆ
ಓಹ್ ಯಾರ ಬಳಿಯಲಿ ದೂರಬೇಕು ಧರೆ
ಬಾಳಿನಲ್ಲಿ ಇಲ್ಲಾ
ಒಂದು ಸಾರಿ ಹಿಂದೆ ಹೋಗಿ
ಅಳಿಸಬೇಕು ಎಲ್ಲಾ
ಯಾಕೇ ಇಂತಾ ಹಾದಿಯೊಂದು
ಮರಣದಂಡನೇ ವಿಧಿಸಿ ನಗುತಿಹಳು
ಕೊನೆಯ ಆಸೆಯ ಕೇಳದೆ ಅವಳು
ಗಾಯವಿಲ್ಲ ಘಾಸಿಯಿಲ್ಲ
ಪ್ರೀತಿಯಲ್ಲಿ ಇದಕ್ಕೆ ಏನು
ಗಾಢವಾದ ನೋವು
ಅನ್ನುತ್ತಾರೆ ಸಾವು
ಕಂಬನಿ ಖಾಲಿಯಾಗಿದೆ
0 Comments
If you have any doubts please let me know.
Emoji