Ati Chendada Lyrics

Ati Chendada Lyrics

Film: Window Seat
♪ Music: Arjun Janya ♪ Song: Ati Chendada ♪ Singer: (Swaravijayi) Vijay Prakash ♪ Lyrics: Yogaraj Bhat

Ati Chendada Lyrics In Kannada :
ಅತಿ ಚೆಂದದ... ಹೂ ಗೊಂಚಲು... ಈ ಕಿಟಕಿಯಾಚೆ ಕಂಡ ಹಾಗಿದೆ ಮಳೆ ನೀರಿನಲ್ಲಿ ಮಿಂದ ಹಾಗಿದೆ ಅನುರಾಗದಾ ಕೋಲ್ಮಿಂಚನೂ ನನ್ನೆದೆಗೆ ನಾನೇ ತಂದ ಹಾಗಿದೆ ಬೆಳಕಲ್ಲಿ ಜೀವ ಬೆಂದ ಹಾಗಿದೆ ವಿವರಿಸಲುಬರದ ಚಡಪಡಿಕೆಯೊಂದು ಮೈಮನಸೆಲ್ಲ ಆವರಿಸಿದೆ... ಬೆರಳೆಣಿಕೆಯಲ್ಲಿ ಮಿಡಿತಗಳ ಎಣಿಸಿ... ತುಸು ನಗೆಯ ತುಟಿಗೆ ಆಗಮಿಸಿದೆ... ಅತಿ ಚೆಂದದ... ಹೂ ಗೊಂಚಲು... ಈ ಕಿಟಕಿಯಾಚೆ ಕಂಡ ಹಾಗಿದೆ... ಮಳೆ ನೀರಿನಲ್ಲಿ ಮಿಂದ ಹಾಗಿದೆ... ಇರಬಹುದು ನನ್ನೊಳಗೊಂದು ಪ್ರೀತಿಸುವ ಬಡಪಾಯಿ ಹೃದಯಾ... ಕನ್ನಡಿಯ ಮುದ್ದಾಡುತಲೀ ಮರುಜೀವ ಪಡೆದಿಹುದೇ ಹರೆಯಾ... ನನಗೆ ಅರಿವೆ ಬರದೆ ಮಿನುಗುವೆ ಕಣ್ಣುಗಳು... ಸ್ವಪ್ನದಾಳಿ ಕಾದಿದೆ ಕಾಣದ ಬಣ್ಣಗಳು ಈ ರೀತಿ ಈ ಹಿಂದೆ ಆದಹಾಗಿದೆ... ಅತಿ ಚೆಂದದ... ಹೂ ಗೊಂಚಲು... ಬದಿ ದಾರಿಯಲ್ಲಿ ಕಂಡ ಹಾಗಿದೆ... ಮಳೆ ನೀರಿನಲ್ಲಿ ಮಿಂದ ಆಗಿದೆ... ಹೊಮ್ಮೊಮ್ಮೆ ನನಗನಿಸುವುದು ಈ ಬದುಕು ಬರೀ ಒಂದು ಭ್ರಮೆಯೇ... ಇನ್ನೊಮ್ಮೆ ನಾ ಯೋಚಿಸುವೆ ಹೊಲವಲ್ಲಿ ಮುಳುಗೋದು ಸರಿಯೇ... ಭಾವನೆಗೆ ಆಳಿದರು ಎರೆಡು ಇರಬಹುದೇ ಗುರಿ ಇರದೇ ಹೃದಯ ಪಯಣ ಹೊರಟಿಹುದೆ... ಈ ಹಾಡು ನಾಯೆಲ್ಲೋ ಹಾಡಿದಂತಿದೆ. ಅತಿ ಚೆಂದದ... ಹೂ ಗೊಂಚಲು... ಈ ಕಿಟಕಿಯಾಚೆ ಕಂಡ ಹಾಗಿದೆ ಮಳೆ ನೀರಿನಲ್ಲಿ ಮಿಂದ ಹಾಗಿದೆ....


Reactions

Post a Comment

0 Comments